ನಾವು ಮತ್ತು ನಮ್ಮ ಸುತ್ತ
Monday, 30 January 2012
Simple Change Brings a bliss in our lives
Thursday, 26 January 2012
ನನ್ನ ಪ್ರೀತಿಯ ಗೆಳತಿ
ನೀನಿಲ್ಲದ ಲ್ಯಾಬ್ ಲ್ಯಾಬಗಿಲ್ಲ
ನೀನಿಲ್ಲದ ಸ್ಕೂಲ್ ಸ್ಚೂಲಾಗಿಲ್ಲ
ನೀನಿಲ್ಲದ ಊಟ ರುಚಿಸುತಿಲ್ಲ
ಅದರೂ ನಾನು ದಿನ ಕಳೆಯುತ್ತಿರುವೆನಲ್ಲ
ಅದರೂ ನಿನ್ನ ನೆನಪಿಲ್ಲದಿಲ್ಲ
ನನ್ನ ಪ್ರೀತಿಯ ಗೆಳೆತಿ ನೀನಾದೆಯಲ್ಲ
Home
Subscribe to:
Posts (Atom)